Software ಇಂಜಿನಿಯರ್ನಿಂದ ರೇಖಿ ಕೋಚ್ವರೆಗೆ
ಬಾಲ್ಯದಿಂದಲೇ ಆಧ್ಯಾತ್ಮಿಕ ವಿಷಯಗಳ ಕಡೆ ಸೆಳೆತ ಇತ್ತು. ಜೀವನದ ಪ್ರತಿ ಹಂತದಲ್ಲೂ ಸರಿಯಾದ ಮಾರ್ಗದರ್ಶನ ಸಿಗುತ್ತಾ ಬಂದದ್ದು ನನ್ನ ಅದೃಷ್ಟ.
2010 ರಲ್ಲಿ ಔಷಧರಹಿತ ಚಿಕಿತ್ಸೆ (drugless healing) ಬಗ್ಗೆ ಆಳವಾದ ಆಸಕ್ತಿ ಹುಟ್ಟಿತು. ರೇಖಿ ಕಲಿತು, ಅಭ್ಯಾಸ ಮಾಡಿ, ಹಲವರಿಗೆ ಸಹಾಯವಾದದ್ದನ್ನು ಕಂಡಾಗ ಅದನ್ನು ಕಲಿಸಲು ಆರಂಭಿಸಿದೆ. ಅದೇ ಕಲ್ಪತರು.
18 ವರ್ಷಕ್ಕೂ ಹೆಚ್ಚು software ವೃತ್ತಿಯ ನಂತರ ಈಗ ಪೂರ್ಣಾವಧಿ ಕೋಚ್. ನನ್ನ ಗುರಿ ಸರಳ: ಕನ್ನಡದ ಉದ್ಯೋಗಿಗಳು, ಗೃಹಿಣಿಯರು, ಹೀಲರ್ಗಳು — ಎಲ್ಲರೂ ಆರೋಗ್ಯಕರ, ಸಂತೋಷದ, ಸಮೃದ್ಧ ಮತ್ತು ಶಾಂತ ಜೀವನ ನಡೆಸುವುದು.
ಕಲ್ಪತರು Charitable Trust ಮತ್ತು Sunada Foundation ಮೂಲಕ ಸಮಾಜ ಸೇವೆಯಲ್ಲೂ ತೊಡಗಿದ್ದೇನೆ.
- ಕಾರ್ಕಳಬಾಲ್ಯ ಮತ್ತು ಆಧ್ಯಾತ್ಮಿಕ ಬೀಜ
- 18+ ವರ್ಷSoftware ಉದ್ಯಮದಲ್ಲಿ ವೃತ್ತಿ, ಬೆಂಗಳೂರು
- 2010ರೇಖಿ ಕಲಿಕೆ, ಕಲ್ಪತರು ಆರಂಭ
- ಇಂದುUsui, Karuna, Holy Fire ರೇಖಿ ಮಾಸ್ಟರ್ ಟೀಚರ್; ಸ್ವಯಂ ಸಮ್ಮೋಹನ, PLRT; 3,000+ ಸದಸ್ಯರ ಸಮುದಾಯ



